¡Sorpréndeme!

10-11-2018: ಶನಿವಾರದ ದಿನ ಭವಿಷ್ಯ | Boldsky

2018-11-09 142 Dailymotion

ಪ್ರತಿಯೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮವರು ವರ್ತಿಸಬೇಕು ಎಂದು ಬಯಸುತ್ತಾರೆ. ಅಂತಹ ನಿರೀಕ್ಷೆಗಳು ಎಲ್ಲಾ ಸಮಯದಲ್ಲೂ ಸರಿಹೊಂದುವುದಿಲ್ಲ. ಅನೇಕ ಬಾರಿ ನಮ್ಮ ನಿರೀಕ್ಷೆಗೆ ವಿರುದ್ಧವಾಗಿಯೇ ಇರುತ್ತದೆ. ಆಗ ನಮ್ಮವರು ತಮ್ಮವರು ಎನ್ನುವ ಬೇಧವಿಲ್ಲದೆ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಅದಕ್ಕಾಗಿ ನಾವು ನಮ್ಮಂತೆಯೇ ಇತರರು. ಅವರಿಗೂ ಅನೇಕ ಸಮಸ್ಯೆಗಳು ಹಾಗೂ ಅವರದ್ದೇ ಆದ ಕೆಲಸಗಳಿರುತ್ತವೆ ಎನ್ನುವುದನ್ನು ಅರಿಯಬೇಕು. ಆಗಲೇ ನಾವು ಎಲ್ಲರೊಂದಿಗೂ ಸುಲಭವಾಗಿ ಬೆರೆತು ಆನಂದಿಸಲು ಸಾಧ್ಯ. ಶನಿವಾರ ಎಂಬ ಬೇಸರಕ್ಕೆ ಒಳಗಾಗದೆ ಸುಂದರ ದಿನ ಹಾಗೂ ಶುಭ ದಿನ ಎನ್ನುವುದರ ಮೂಲಕ ದಿನದ ಆರಂಭವನ್ನು ಮಾಡಿ. ಈ ದಿನ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ಏರು ಪೇರುಗಳನ್ನು ಇಂದಿನ ಭವಿಷ್ಯ ನೋಡಿ ತಿಳಿದುಕೊಳ್ಳಿ. ಹಾಗೊಮ್ಮೆ ದೋಷಗಳು ಹಾಗೂ ಕಷ್ಟಗಳ ಸೂಚನೆಯಿದ್ದರೆ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಿರಿ....